Posts

Showing posts from April, 2022
                               ಸ್ನೇಹದ ಅಲೆ  ನಾವೆಲ್ಲಾ ಜೀವನದಲ್ಲಿ ಒಮ್ಮೆಯಾದರೂ ಒಬ್ಬನೊಂದಿಗೆ ಸ್ನೇಹ ಬೆಳೆಸಿರುತ್ತೇವೆ. ಅವನನ್ನೇ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾ ಅವನೊಂದಿಗೆ ಹೃದಯ ಬೆಸೆಯುತ್ತಾ ತಮ್ಮ ಕಷ್ಟ ಸುಖಗಳ ಹೇಳಿಕೊಳ್ಳುವಿರಿ. ಒಬ್ಬ ನಿಜವಾದ ಸ್ನೇಹಿತ ಹೇಗಿರುವನೆಂದು ಒಂದು ಪದ್ಯ ಬರೆದಿದ್ದೇನೆ. ಇದನ್ನು ಓದಿ ಆನಂದಿಸಿರಿ                                  ಪದ್ಯ ದೂರ ಹೋದರೂ ಮಾನಸಲಿ ಉಳಿಯುವನೊಬ್ಬನು ಅವನೇ ಸ್ನೇಹಿತನು ಕಷ್ಟದ ಸಮಯದಿ ನೆನಪಿಗೆ ಬರುವವನೊಬ್ಬನೆ ಅವನೇ ಸ್ನೇಹಿತನು                                                                                           ಜೀವನ ಕಡಲಲಿ ಅಲೆಯಾಗಿ             ...